Subrahmanya: ಸುಬ್ರಹ್ಮಣ್ಯ: ಭಾರೀ ಗಾತ್ರದ ಕಾಳಿಂಗ ಸರ್ಪದ ರಕ್ಷಣೆ!

Subrahmanya: ಸುಬ್ರಹ್ಮಣ್ಯ (Subrahmanya) ಸಮೀಪದ ಮನೆಯೊಂದರ ಆವರಣದಲ್ಲಿ ಅಳವಡಿಸಲಾಗಿದ್ದ ನೀರಿ ಪೈಪ್ ಲೈನ್ ಬಳಿ ಕಾಳಿಂಗ ಸರ್ಪ ಪತ್ತೆಯಾಗಿದೆ.
ಮನೆಯವರು ಉರಗತಜ್ಞ ಮಾಧವ ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಮಾಧವ ಸುಬ್ರಹ್ಮಣ್ಯ ಅವರು ಕಾಳಿಂಗನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿದೆ.
Comments are closed.