Mumbai: ಪತ್ನಿ ತುಂಡು ಮಾಡಿ ಸೂಟ್‌ಕೇಸ್‌ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ ಆರೋಪಿ ಪತಿ!

Mumbai: ತನ್ನ ಹೆಂಡತಿಯನ್ನು ಪೀಸ್ ಪೀಸ್ ಮಾಡಿ ಸೂಟ್‌ಕೇಸ್‌ಗೆ ತುಂಬಿ ಬಾತ್‌ರೂಂನಲ್ಲಿಟ್ಟ ಆರೋಪಿ ಪತಿ ರಾಕೇಶ್ ಬಂಧನವಾಗಿದೆ. ಇದೀಗ ಈತ ವಿಷ ಸೇವಿಸಿದ್ದಾನೆ ಎನ್ನುವುದರ ಕುರಿತು ತಿಳಿದು ಬಂದಿದೆ.
ಈತ ವಿಷ ಕುಡಿತು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ನಂತರ ಈತನನ್ನು ಬಂಧನ ಮಾಡಿದ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಹೀಗಾಗಿ ಆರೋಪಿಯನ್ನು ಇಂದು ಬೆಂಗಳೂರಿಗೆ ಕರೆತರುವುದು ಅನುಮಾನ. ಪುಣೆ ಪೊಲೀಸರು ಆರೋಪಿಯ ಹೇಳಿಕೆ ದಾಖಲು ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
Comments are closed.