Mangaluru : ಮುಸ್ಲಿಂ ಉದ್ಯಮಿ ಜೊತೆ ಹಿಂದೂ ಹುಡುಗಿಯ ಫೋಟೋ ವೈರಲ್ – ಲವ್ ಜಿಹಾದ್ ಶಂಕೆ

Share the Article

Mangaluru : ಮಂಗಳೂರು ಮೂಲದ ಮುಸ್ಲಿಂ ಉದ್ಯೋಗಿಯೊಂದಿಗೆ ದೆಹಲಿ ಮೂಲದ ಹಿಂದೂ ಯುವತಿ ಒಬ್ಬಳು ಸಲುಗಯಿಂದ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಲವ್ ಜಿಹಾದ್ ಅನುಮಾನ ಮೂಡಿದೆ.

ಹೌದು, ಫೈಜಲ್ ಕೋಟೆಕಾರ್ ಎಂಬಾತ ‘ಬಾಂಬೆ ಸ್ವಾಮಿಲ್’ ಎಂಬ ಮರದ ಮಿಲ್ ನಡೆಸುವ ಉದ್ಯಮಿ. ಈತನೊಂದಿಗೆ ಸಲುಗೆಯಿಂದಿರುವ ದೆಹಲಿ ಮೂಲದ ಯುವತಿ ಮೂಲತಃ ದೆಹಲಿಯವಳು. ಈಕೆ ಮಂಗಳೂರಿನ ಕೆ. ಎಂ. ಸಿ ಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ಸಂದರ್ಭದಲ್ಲಿ ಈತನ ಬಲೆಗೆ ಬಿದ್ದಿದ್ದಾಳೆ. ಆದರೆ ಫೈಜಲ್ ಗೆ ಈ ಹಿಂದೆ ಮದುವೆಯಾಗಿದ್ದು, ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಇದರ ನಡುವೆಯೂ ಆತ ಇನ್ನೊಂದು ಹಿಂದೂ ಯುವತಿಯ ಜೊತೆ ಸಂಬಂಧ ಹೊಂದಿದ್ದಾನೆ.

ಸಧ್ಯ ಇದೀಗ ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿ ಜಿಲ್ಲೆಯಲ್ಲಿ ನಡೆಯಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕಾಗಿದೆ. ಈ ಕೂಡಲೇ ಆ ಯುವತಿಯನ್ನು ಗುರುತಿಸಿ ಆಕೆ ಪೋಷಕರಿಗೆ ಮಾಹಿತಿ ನೀಡುವಂತೆ ಹಿಂದೂ ಪರ ಸಂಘಟನೆಗಳು ಮನವಿ ಮಾಡಿವೆ.

Comments are closed.