of your HTML document.

Bagalakote: ಮೀನು ಹಿಡಿಯಲು ಹೋದಾಗ ಬಾಲದಲ್ಲಿ ಹೊಡೆದ ಮೊಸಳೆ – ಯುವಕ ಸಾವು

Bagalakote : ಗೆಳೆಯರೊಂದಿಗೆ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕನಿಗೆ ಮೊಸಳೆ ಒಂದು ಬಾಲದಲ್ಲಿ ಹೊಡೆದಿದ್ದು, ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ(Bagalakote) ನಡೆದಿದೆ.

ಬಾಗಲಕೋಟೆ ಜಿಲ್ಲೆ ಕಲಾದಗಿಯ ಶಾರದಾಳ ಗ್ರಾಮದ ಘಟಪ್ರಭಾ ನದಿ ಪಾತ್ರದಲ್ಲಿ ಶನಿವಾರ ಈ ಘಟನೆ ನಡೆದಿದ್ದು ಬೀಳಗಿ ತಾಲೂಕಿನ ಸುನಗ ಗ್ರಾಮದ ವಿಜಯ ಶಿವಪ್ಪ ಲಮಾಣಿ(22) ಮೃತಪಟ್ಟ ಯುವಕ. ಮೀನು ಹಿಡಿಯುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Comments are closed.