Viral News: ಮಗಳ ವಯಸ್ಸಿನ ಹುಡುಗಿ ಜೊತೆ ವ್ಯಕ್ತಿಯ ರೊಮ್ಯಾನ್ಸ್; ವಿಡಿಯೋ ವೈರಲ್!

Viral News: ಮಗಳ ವಯಸ್ಸಿನ ಯುವತಿಯ ಜೊತೆ ವ್ಯಕ್ತಿಯೋರ್ವ ರೊಮ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಖಂಡನೆ ಉಂಟಾಗಿದೆ. ಈ ವೀಡಿಯೋವನ್ನು ಬಾಲ್ಕನಿಯಿಂದ ಯಾರೋ ಒಬ್ಬರು ರೆಕಾರ್ಡ್ ಮಾಡಿದ್ದಾರೆ.
ಓಣಿಯೊಂದರಲ್ಲಿ ಸ್ಕೂಟರ್ ಪಕ್ಕದಲ್ಲಿ ಕಾಯುತ್ತಿರುವ ಯುವತಿಯೋರ್ವಳ ಬಳಿ 50-55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬಂದು ಆಕೆಯನ್ನು ಅಪ್ಪಿ ಆಕೆಯನ್ನು ತನ್ನ ತೋಳುಗಳಲ್ಲಿ ಹಿಡಿದು ಎತ್ತಿ ಸ್ಕೂಟರ್ ಮೇಲೆ ಇರಿಸಿ ನೆಲ ಮೇಲೆ ಮಂಡಿಯೂರಿ ಕುಳಿತಿರುವ ವೀಡಿಯೋದಲ್ಲಿದೆ.
https://twitter.com/i/status/1902372487020867970
ಇದನ್ನೆಲ್ಲ ಹತ್ತಿರದ ಬಾಲ್ಕನಿಯಲ್ಲಿ ಒಬ್ಬ ವ್ಯಕ್ತಿ ಗಮನಿಸುತ್ತಾ ರೆಕಾರ್ಡ್ ಮಾಡುತ್ತಿದ್ದ. ನಂತರ ಆತ ಛಾವಣಿಯಿಂದ ನೀರನ್ನು ಸುರಿದಿದ್ದಾನೆ. ಇದರಿಂದ ಇಬ್ಬರೂ ಗಾಬರಿಗೊಂಡು ಕೈ ಕೈ ಹಿಡಿದುಕೊಂಡು ಸ್ಥಳದಿಂದ ಓಡಿ ಹೋಗಿದ್ದಾರೆ.
Comments are closed.