Koyyuru: ಕೊಯ್ಯೂರು: ಬಾಸಮೆ ಬಳಿ ಬಸ್ಸು-ಜೀಪು ಡಿಕ್ಕಿ-ಚಾಲಕ ಗಂಭೀರ News By ಆರುಷಿ ಗೌಡ On Mar 23, 2025 Koyyuru: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದೆ ಘಟನೆ ಮಾ.23 ರಂದು ನಡೆದಿದೆ. ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.
Comments are closed.