Trump: ನಂಗೆ ಇಂಡಿಯಾ ಅಂದ್ರೆ ಇಷ್ಟ ..ಆದರೆ ಅದೊಂದು ವಿಷಯ ಮಾತ್ರ ಕಷ್ಟ -ಡೊನಾಲ್ಡ್ ಟ್ರಂಪ್

Trump: ಭಾರತ ದೇಶದೊಂದಿಗೆ ನಮಗೆ ಉತ್ತಮ ಬಾಂಧವ್ಯವಿದೆ. ಆದ್ರೆ ಒಂದು ಕಾರಣಕ್ಕೆ ಅಸಮಾಧಾನ ಇದೆ ಎಂದು ವಿಶ್ವದ ದೊಡ್ಡಣ್ಣ ಡೊನಾಲ್ಡ್‌ ಟ್ರಂಪ್ (Trump)ಹೇಳಿದ್ದಾರೆ.

 

ಭಾರತ ದೇಶದೊಂದಿಗೆ ಇರುವ ಏಕೈಕ ಸಮಸ್ಯೆ ಎಂದರೆ ಅದು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

 

ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌ ಮಾತನಾಡಿ, ನನಗೆ ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ, ಆದರೆ, ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ನನಗಿರುವ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

Comments are closed.