Bangalore: ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆ!

Bangalore: ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದೆ. ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಅಬ್ದುಲ್‌ ರೆಹಮಾನ್‌ ಎಂಬಾತನ ಬ್ಯಾಗ್‌ನಲ್ಲಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದ್ದು, ಸಂಪಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Comments are closed.