Chhaava: “ಛಾವಾ ಸಿನಿಮಾ ಬ್ಯಾನ್ ಮಾಡಿ” : ಅಮಿತ್ ಶಾ ಗೆ ಪತ್ರ ಬರೆದ ಮುಸ್ಲಿಂ ಧರ್ಮಗುರು!

CHHAAVA: ಔರಂಗಜೇಬ್ ನ ರಕ್ತರಂಜಿತ ಇತಿಹಾಸ ತಿಳಿಸುವ ಛಾವಾ (Chhaava) ಸಿನಿಮಾದ ಪರಿಣಾಮದಿಂದಲೇ ಸಮಾಜದಲ್ಲಿ ಹಿಂಸಚಾರಗಳು ನಡೆಯುತ್ತಿವೆ. ಹೀಗಾಗಿ ಆ ಸಿನಿಮಾವನ್ನು ಭಾರತದಲ್ಲಿ ನಿಷೇಧಕ್ಕೊಳಪಡಿಸಬೇಕು ಎಂದು ಮುಸ್ಲಿಂ ಧರ್ಮಗುರು ಮೌಲಾನಾ ಶಹಬುದ್ದಿನ್ ರಝಿ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದಾರೆ.

 

 

Comments are closed.