Kambala: ಉಪ್ಪಿನಂಗಡಿ ಕಂಬಳೋತ್ಸವಕ್ಕೆ ವಿಧಾನ ಸಭಾಧ್ಯಕ್ಷರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಅಶೋಕ್ ರೈ

Kambala: 19ನೇ ವರ್ಷದ ಹೊನಲು ಬೆಳಕಿನ ಉಪ್ಪಿನಂಗಡಿಯ (Uppinangady) ವಿಜಯ-ವಿಕ್ರಮ ಜೋಡುಕರೆ ಕಂಬಳವು (kambala) ಈ ಬಾರಿ ಮಾರ್ಚ್ ನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಉಪ್ಪಿನಂಗಡಿ ಕಂಬಳೋತ್ಸವದ ಆಮಂತ್ರಣ ಪತ್ರವನ್ನು ನೀಡಿ ಕಂಬಳ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಅವರು ಕಂಬಳೋತ್ಸವಕ್ಕೆ ಆಹ್ವಾನಿಸಿದರು
Comments are closed.