Viral Video : ಮೊಬೈಲ್ ಶಾಪ್ ನಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ ಮುದುಕ – ಮುಂದೇನಾಯ್ತು ನೀವೇ ನೋಡಿ

Viral Video : ಮೊಬೈಲ್​ ಶಾಪ್​ನಲ್ಲಿ  ವೃದ್ಧನೊಬ್ಬ ಯುವತಿಯೊಬ್ಬಳಿಗೆ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಎಕ್ಸ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. Justicia Por Mano Propia ಎಂಬ ಹ್ಯಾಂಡಲ್​ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

https://x.com/OjoPorOjoX/status/1901054315638272183?t=AMClpv01C-n-1uf33hMiqg&s=19

 

ವೈರಲ್ ತುಣುಕಿನಲ್ಲಿ, ವೃದ್ಧ ವ್ಯಕ್ತಿ ಮಹಿಳೆಯ ಕಡೆಗೆ ಸ್ಪಷ್ಟ ಸನ್ನೆಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವನು ತನ್ನ ಖಾಸಗಿ ಭಾಗಗಳನ್ನು ತೋರಿಸುತ್ತಿದ್ದಂತೆ ಯುವತಿ ಶಾಕ್ ಆಗಿ ಭಯಭೀತಳಾಗಿ ನಿಂತಿದ್ದಾಳೆ.ವಿಡಿಯೋದ ಇನ್ನೊಂದು ಭಾಗದಲ್ಲಿ ಕೋಪಗೊಂಡ ಜನರು ವೃದ್ದನಿಗೆ ಥಳಿಸುವುದನ್ನು ನೋಡಬಹುದಾಗಿದೆ.

Comments are closed.