Sunita Williams: ಭೂ ಸ್ಪರ್ಶ ಮಾಡಿದ ಸುನಿತಾ ವಿಲಿಯಮ್ಸ್‌!

Sunita Williams: ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್‌ ಗಗನಯಾತ್ರಿಗಳಿದ್ದ ಗಗನನೌಕೆ ಸಮುದ್ರ ಸ್ಪರ್ಶ ಮಾಡಿದೆ. ನೌಕಾಪಡೆ ಸಿಬ್ಬಂದಿಗಳು ನಾಲ್ವರು ಗಗನ ಯಾತ್ರಿಗಳನ್ನು ಕರೆದುಕೊಂಡು ಹೋಗಿದ್ದಾರೆ.

ನಾಸಾದ ಸ್ಪೇಸ್‌ಎಕ್ಸ್‌ ಕ್ರೂ-9 ಫ್ಲೋರಿಡಾದ ತಲ್ಲಹಸ್ಸಿಯಲ್ಲಿ ಕ್ರೂ-9 ಅನ್ನು ಹೊತ್ತೊಯ್ಯುವ ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಯ ಯಶಸ್ವಿ ಸ್ಪ್ಲಾಶ್ಡೌನ್‌ ಆಗಿದೆ. ಗಗನಯಾತ್ರಿಗಳಾದ ನಿಕ್‌ ಹೇಗ್‌, ಬುಚ್‌ ವಿಲ್ಮೋರ್‌, ಸುನೀತಾ ವಿಲಿಯಮ್ಸ್‌ ಮತ್ತು ರೋಸ್ಕೋಸ್ಮೋಸ್‌ ಗಗನಯಾತ್ರಿ ಅಲೆಕ್ಸಾಂಡರ್‌ ಗೋರ್ಬುನೋವ್‌ ಭೂಮಿಗೆ ಇಳಿದಿದ್ದಾರೆ.

ಸುನಿತಾ ವಿಲಿಯಮ್ಸ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

 

Comments are closed.