Baba Vanga Predictions 2025: ಬಾಬಾ ವಂಗಾ ಭವಿಷ್ಯ: ಈ ಮುಸ್ಲಿಂ ದೇಶದ ಪತನದೊಂದಿಗೆ, ಪ್ರಪಂಚದಾದ್ಯಂತ ಯುದ್ಧ ಪ್ರಾರಂಭವಾಗುತ್ತದೆ!
2025 ರಲ್ಲಿ ಭಯಾನಕ ಜೀವಿಗಳು ಭೂಮಿಗೆ ಎಂಟ್ರಿ!

Baba Vanga Predictions 2025: ಬಾಬಾ ವಂಗಾ ಪ್ರಪಂಚದಾದ್ಯಂತ ಪ್ರಸಿದ್ಧ ಮುನ್ಸೂಚಕರಾಗಿದ್ದಾರೆ. 2025ರ ವರ್ಷಕ್ಕೆ ಹಲವು ಭವಿಷ್ಯ ನುಡಿದಿದ್ದು, ಜನರಲ್ಲಿ ಆತಂಕದ ಅಲೆ ಎಬ್ಬಿಸಿದೆ.

ಈ ವರ್ಷ ಮಾನವರು ಮತ್ತು ಅನ್ಯಗ್ರಹ ಜೀವಿಗಳ ನಡುವೆ ಸಂಪರ್ಕವಿರುತ್ತದೆ. 2221 ರಲ್ಲಿ ಭಯಾನಕ ಜೀವಿಗಳು ನಮ್ಮ ಗ್ರಹದಲ್ಲಿ ಇರುತ್ತದೆ. ವಿನಾಶಕಾರಿ ಘಟನೆಗಳ ಕುರಿತು ಬಾಬಾ ವಂಗಾ ಎಚ್ಚರಿಕೆ ನೀಡಿದ್ದಾರೆ. ವಿಪ್ಪತ್ತಿನ ಪ್ರಾರಂಭ ಎಂದು ಹೇಳಿದ್ದಾರೆ. ಮಾನವರು ಸಂಪೂರ್ಣವಾಗಿ ಅಳಿದು ಹೋಗುತ್ತಾರೆ ಎನ್ನುವ ಭವಿಷ್ಯವನ್ನು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಬರುತ್ತದೆ ಎಂದು ಹೇಳಿದ್ದಾರೆ.
2025 ರಲ್ಲಿ ಸಿರಿಯಾದ ಕುಸಿತವು ವಿಶ್ವಾದ್ಯಂತ ಸಂಘರ್ಷವನ್ನು ಉಂಟುಮಾಡುತ್ತದೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ. ಇದು ಪೂರ್ವ-ಪಶ್ಚಿಮ ದೇಶಗಳ ನಡುವೆ ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಗುತ್ತದೆ. ಯುರೋಪಿನ ಯುದ್ಧವು ಮನುಕುಲದ ನಾಶವನ್ನು ಸೂಚಿಸುತ್ತದೆ ಎಂದು ಅವರು ನಂಬುತ್ತಾರೆ.
ಅಲ್ಲದೆ, 2025 ರಲ್ಲಿ, ಮಾನವರು ಭೂಮಿಯ ಹೊರಗೆ ಸಂವಹನವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಬಹುದು ಮತ್ತು ಭೂಮಿಯು ಅಂತ್ಯಗೊಳ್ಳುವಷ್ಟು ದೊಡ್ಡ ದುರಂತಗಳು ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.
ಬಾಬಾ ವೆಂಗಾ ಕೂಡ 9/11 ದಾಳಿಯ ಮುನ್ಸೂಚನೆ ನೀಡಿದ್ದರು. ಅವರು ಹೇಳಿದ ಈ ಭವಿಷ್ಯ ನಿಜವಾಯಿತು. ಇದಲ್ಲದೆ, ಅವರು ಸೋವಿಯತ್ ಒಕ್ಕೂಟದ ವಿಘಟನೆಯ ಬಗ್ಗೆಯೂ ಹೇಳಿದ್ದರು, ಅದು ಸಂಪೂರ್ಣವಾಗಿ ನಿಜವೆಂದು ಸಾಬೀತಾಗಿದೆ.
ಬಾಬಾ ವೆಂಗಾ 1911 ರಲ್ಲಿ ಜನಿಸಿದರು ಮತ್ತು 1996 ರಲ್ಲಿ ನಿಧನರಾದರು. ಅವರು ತಮ್ಮ ಜೀವನದಲ್ಲಿ ಅನೇಕ ಭವಿಷ್ಯವಾಣಿಗಳನ್ನು ಮಾಡಿದರು, ಅವುಗಳಲ್ಲಿ ಹಲವು ನಿಜವೆಂದು ಸಾಬೀತಾಯಿತು. ಅವರು ಪ್ರಪಂಚದ ಪ್ರಸಿದ್ಧ ಪ್ರವಾದಿಗಳಲ್ಲಿ ಒಬ್ಬರು. ಬಾಬಾ ವೆಂಗಾ ಅವರು ಕವಿತೆಗಳ ಮೂಲಕ ಭವಿಷ್ಯದ ಘಟನೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು 5079 ರವರೆಗೆ 5000 ವರ್ಷಗಳಿಗಿಂತ ಹೆಚ್ಚು ಕಾಲ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ.
Comments are closed.