Puttur: ದಾರಿಯಲ್ಲಿ ಹೋಗೋ ವಿದ್ಯಾರ್ಥಿನಿಯರಿಗೆ ಉಪಟಳ ನೀಡಿದ ವ್ಯಕ್ತಿ; ಪೊಲೀಸರಿಗೊಪ್ಪಿಸಿದ ಜನರು!

Puttur: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಉಪದ್ರ ಕೊಡುತ್ತಿದ್ದ ವ್ಯಕ್ತಿಯನ್ನು ಊರಿನವರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ನಗರದ ಕಲ್ಲಿಮಾರು ಎಂಬಲ್ಲಿ ನಡೆದಿದೆ.

ಇಂದು (ಮಾ.18) ಸಂಜೆ ಈ ಘಟನೆ ನಡೆದಿದೆ. ಕಲ್ಲಿಮಾರುನಲ್ಲಿ ಕಾಲೇಜಿನಿಂದ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಸುಖಾಸುಮ್ಮನೆ ಉಪದ್ರ ಕೊಡುತ್ತಿದ್ದ ಗದಗ ಮೂಲದ ಲಿಂಗಪ್ಪ ಎಂಬುವನನ್ನು ಊರವರು ಎರಡೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಪುತ್ತೂರು ನಗರ ಪೊಲೀಸರ ವಶದಲ್ಲಿದ್ದಾನೆ.

 

Comments are closed.