Fire accident: ಕೊಡಗು : ಅರಣ್ಯ ಸಿಬ್ಬಂದಿಗಳಿದ್ದ ವಾಹನ ಅವಘಡ : ಹಲವರಿಗೆ ಗಾಯ

Share the Article

Fire accident: ಬೆಂಕಿಯನ್ನು ನಂದಿಸಿ ಹಿಂತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿದ್ದ ವಾಹನ ಅಪಘಾತಕ್ಕೀಡಾಗಿರುವ ಘಟನೆ

ಇಂದು ಸೋಮವಾರಪೇಟೆ ಸಮೀಪದ ಯಡವನಾಡುವಿನಲ್ಲಿ ನಡೆದಿದೆ.ವಾಹನದಲ್ಲಿ 15 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿದ್ದರು ಎಂದು ಹೇಳಲಾಗಿದೆ. ಇವರ ಪೈಕಿ ಹಲವರಿಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

 

Comments are closed.