Death: ಬೈಲೂರು: ಟ್ರಾವೆಲ್ಲರ್ ಉದ್ಯಮಿ ಯುವರಾಜ್ ಬಳ್ಳಾಲ್ ನಿಧನ

Death: ಬೈಲೂರು ಸರಸ್ವತಿ ನಿವಾಸಿ ಪಿ. ಯುವರಾಜ್ ಬಲ್ಲಾಳ್ (75 ವ.) ಮಾ. 16 ರಂದು ಹೃದಯಘಾತದಿಂದ ನಿಧನರಾದರು (Death) .

ಸುಮಾರು ಐದು ದಶಕಗಳಿಂದ

ಬೈಲೂರು ಪರಿಸರ ವ್ಯಾಪ್ತಿಯಲ್ಲಿ ಟ್ರಾವೆಲ್ಲರ್ ಉದ್ಯಮ ಮಾಡುತ್ತಿದ್ದು ಎಲ್ಲರಿಗೂ ಬಳ್ಳಾಲ್ ಎಂದೆ ಚಿರಪರಿಚಿತರಾಗಿದ್ದರು.

Comments are closed.