Dakshina Kannada: ಮಂಗಳೂರಿನೆಲ್ಲೆಡೆ ಫ್ಲೆಕ್ಸ್‌  ನಿಷೇಧ!

Share the Article

Dakshina Kannada:: ಬಂಟ್ವಾಳ /ಪುತ್ತೂರು/ಸುಳ್ಯ/ಬೆಳ್ತಂಗಡಿ/ಕಡಬ ನಗರದ ಸೌಂದರ್ಯವನ್ನು ಕೆಡಿಸುತ್ತಿರುವ, ಪರಿಸರ ನಾಶ ಮತ್ತು ಅಪಘಾ ತಗಳಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಮಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ.
ಯಾವ ಕಾರಣಕ್ಕೂ ನಗರದಲ್ಲಿ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ ಎಂದು ಗುರುವಾರ ಪಾಲಿಕೆಯ ಕಂದಾಯ ವಿಭಾಗದ ನೇತೃತ್ವದಲ್ಲಿ ನಡೆದ ಫ್ಲೆಕ್ಸ್‌ ಮತ್ತು ಬ್ಯಾನರ್‌ ಮುದ್ರಕರ ಸಭೆಯಲ್ಲಿ ಮುದ್ರಕರಿಗೆ ಎಚ್ಚರಿಕೆ ನೀಡಲಾಗಿದೆ.

Comments are closed.