Hyderabad : ದೇವಲಯಕ್ಕೆ ನುಗ್ಗಿ ಅರ್ಚಕನ ಮೇಲೆ ಆಸಿಡ್ ದಾಳಿ – ಗಂಭೀರ ಗಾಯ!!

Hyderabad : ಹೈದರಾಬಾದ್‌ನಲ್ಲಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.
‼️Horrendous incident reported from Telangana.
Miscreants poured acid on a Hindu man working inside a Saidabad temple
Atrocities on Hindus and Hindu temples are growing day by day in Telangana#SaveHindus #HinduUnderAttack #FreeHinduTemplesFromSarkar@ZeeNews @AmitShah pic.twitter.com/mJbw9aZj5W
— Exsecular rampage Modi’s family (@upen9999) March 14, 2025
ಸೈದಾಬಾದ್‌ನ ದೇವಸ್ಥಾನದ ಆವರಣದೊಳಗೆ ಅರ್ಚಕರು ಕುಳಿತಿದ್ದಾಗ ಏಕಾಏಕಿ ನುಗ್ಗಿಬಂದ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಅರ್ಚಕನ ಮೇಲೆ ಆಸಿಡ್ ಸುರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಅರ್ಚಕನಿಗೆ ಗಂಭೀರ ಸುಟ್ಟಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
Comments are closed.