Jaipur: ಮಾಧುರಿ ದೀಕ್ಷಿತ್‌ 2 ನೇ ದರ್ಜೆ ನಟಿ-ಕಾಂಗ್ರೆಸ್‌ ಶಾಸಕ ಹೇಳಿಕೆ!

Share the Article

Jaipur: ಇತ್ತೀಚೆಗೆ ನಡೆದಿದ್ದ ಐಫಾ ಚಲನಚಿತ್ರ ಪ್ರ ಶಸ್ತಿ ಕಾಠ್ಯಕ್ರಮವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಶಾಸಕ ಟಿಕಾರಾಮ್ ಜುಲ್ಲೆ ‘ಮಾಧುರಿ ದೀಕ್ಷಿ ತ್ 2ನೇ ಗ್ರೇಡ್ ನಟಿ’ ಎಂದಿದ್ದಾರೆ.

‘ಐಫಾದಿಂದ ಯಾವ ಪ್ರಯೋಜನ ಪಡೆದಿದ್ದೇವೆ? ಎಷ್ಟು ದೊಡ್ಡನಟ-ನಟಿಯರು ಪಾಲ್ಗೊಂಡಿದ್ದಾರೆ. ಅವರು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟರೇ? ಶಾರುಖ್ ಬಿಟ್ಟು ಬೇರೆ ಯಾವ ದೊಡ್ಡ ನಟರು ಬಂದಿಲ್ಲ. ಅಲ್ಲಿ ಬಂದಿದ್ದವರು ಸೆಕೆಂಡ್ ಗ್ರೇಡ್ ಕಲಾವಿದರು’ ಎಂದಿದ್ದಾರೆ.

Comments are closed.