Sullia: ಕೂಟೆಲ್ ಕಾಲನಿಯ ಯುವಕ ಈಗ ಮರೈನ್ ಇಂಜಿನಿಯರ್: ರಿಪೇಟ್ರಿಯೇಟ್ ತಮಿಳ್ ಸಮುದಾಯದ ಮೊಟ್ಟಮೊದಲ ಮರೈನ್!

Share the Article

Sullia: ಕೂಟೆಲ್ ಕಾಲನಿಯ ಯುವಕನೊಬ್ಬ ಉನ್ನತ ಉದ್ಯೋಗ ಗಿಟ್ಟಿಸಿಕೊಂಡ ಸಮುದಾಯದ ಮೊಟ್ಟ ಮೊದಲ ಮರೈನ್ ಇಂಜಿನಿಯರ್ ಆಗಿದ್ದಾನೆ.

ಈಗ ನಾರ್ವೆ ದೇಶದ ಒಂದು ಲಾಜಿಸ್ಟಿಕ್ ಕಂಪೆನಿಯ ಒಂದು ಹಡಗಿನಲ್ಲಿ ನಿನ್ನೆಯಷ್ಟೇ ಜೂನಿಯರ್ ಸೈಲರಾಗಿ (Sailor) ಸಿಂಗಪೂರ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರ ಹಡಗಿನ ಪ್ರಯಾಣ ಸಿಂಗಪೂರ್ ಟು ಅಮೆರಿಕ ಇರಲಿದೆ, ಸಂದೀಪ್ ಅವರು ಅಮರ ಮುಡ್ನೂರು ಗ್ರಾಮದ ಕುಟೇಲು ಕಾಲನಿ ಶ್ರೀಮತಿ ಜಯಲಕ್ಷ್ತಿ ಹಾಗೂ ಕನಕರಾಜ್ ರವರ ಪುತ್ರನಾಗಿದ್ದಾನೆ.

Comments are closed.