Iunar Eclipse: ಹೋಳಿ ದಿನ ಸಂಭವಿಸಲಿದೆ ಚಂದ್ರ ಗ್ರಹಣ – ತಪ್ಪಿಯೂ ಈ ಕೆಲಸ ಮಾಡದಿರಿ

Share the Article

Iunar Eclipse: ಭಾರತದಾತ್ಯಂತ ಹೋಳಿ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸುತ್ತಾರೆ. ವಿಶೇಷ ಎಂದರೆ ಈ ವರ್ಷ ಹೋಳಿ ಹಬ್ಬದ ದಿನವೇ ಚಂದ್ರ ಗ್ರಹಣ( Iunar Eclipse)ಸಂಭವಿಸಲಿದೆ. ಈ ಹಿನ್ನೆಲೆ ಹೋಳಿ ಹಬ್ಬ ಆಚರಿಸಬಹುದೇ.. ಬೇಡವೇ.. ಗ್ರಹಣಕ್ಕೆ ಏನು ಮುಂಜಾಗ್ರತೆ ಕೈಗೊಳ್ಳಬಹುದು..

ಸಂಪೂರ್ಣ ಚಂದ್ರಗ್ರಹಣವು ವರ್ಣರಂಜಿತ ಹಬ್ಬ ಹೋಳಿಯ ದಿನವೇ ಸಂಭ್ರಮಿಸುತ್ತಿದೆ. ಇನ್ನು, ಇದು ಮೈಕ್ರೋಮೂನ್ ಗ್ರಹಣವಾಗಿರುತ್ತದೆ. ಅಂದರೆ ಚಂದ್ರನು ಈ ವೇಳೆ ಸಾಮಾನ್ಯಕ್ಕಿಂತ ಸ್ವಲ್ಪ ಚಿಕ್ಕದಾಗಿ ಕಾಣಿಸುತ್ತಾನೆ. ಇದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಕೂಡ ಇದೆ. ಹಾಗಿದ್ದರೆ ಈ ದಿನ ಏನು ಮಾಡಬಾರದು ಗೊತ್ತಾ?

ಚಂದ್ರಗ್ರಹಣದ ಸಮಯದಲ್ಲಿ ಮಾಡಬಾರದ ಕೆಲಸಗಳು..

* ಚಂದ್ರಗ್ರಹಣದ ಸಮಯದಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡುವುದನ್ನು ಅಥವಾ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ಏಕೆಂದರೆ ಇದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ.

* ಈ ಸಮಯದಲ್ಲಿ ಮಲಗುವುದು ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ರಾಹುವಿನ ಪ್ರಭಾವ ಅಧಿಕವಾಗಿರುತ್ತದೆ. ಹಾಗಾಗಿ ಗ್ರಹಣದ ಸಮಯದಲ್ಲಿ ಅಡುಗೆ ಮಾಡಿ ತಿನ್ನುವುದನ್ನು ತಪ್ಪಿಸಿ. ಆದರೆ, ರೋಗಿಗಳು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಅಗತ್ಯವಿದ್ದರೆ ಆಹಾರವನ್ನು ಸೇವಿಸಬಹುದು.

* ಹಾಗೆ, ಗ್ರಹಣದ ಸಮಯದಲ್ಲಿ ಕತ್ತರಿ, ಚಾಕು, ಸೂಜಿಯಂತಹ ಚೂಪಾದ ವಸ್ತುಗಳನ್ನು ಬಳಸಬಾರದು.

Comments are closed.