Bihar: ಹೋಳಿಗೆ ಮುಸ್ಲಿಮರು ಮನೆಯಲ್ಲಿರಬೇಕು-ಬಿಜೆಪಿ ಶಾಸಕ ಹೇಳಿಕೆ

Share the Article

Patna: ಮಾ.14 ರ ಶುಕ್ರವಾರ ಹೋಳಿ ಹಬ್ಬ ಇರುವುದರಿಂದ ಮುಸ್ಲಿಮರು ತಮ್ಮ ಮನೆಗಳಿಂದ ಆ ದಿನ ಹೊರಬರಬರಾದು ಎಂದ ಬಿಹಾರ ಬಿಜೆಪಿ ಶಾಸಕ ಹರಿಭೂಷನ್‌ ಠಾಕೂರ್‌ ಭಚೌಲ್‌ ಆಗ್ರಹ ಮಾಡಿದ್ದಾರೆ.

” ಇಲ್ಲಿ ಅಧಿಕಾರ ನಡೆಸುತ್ತಿರುವುದು ನಿಮ್ಮ ತಂದೆಯಲ್ಲ” ಎಂದು ಬಚೌಲ್‌ ಹೇಳಿಕೆಗೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. “‌ ಮುಸ್ಲಿಮರಿಗೆ ಪ್ರಾರ್ಥಿಸಲು 52 ಶುಕ್ರವಾರಗಳು (ಜುಮ್ಮಾ) ದೊರೆಯುತ್ತದೆ. ಆದರೆ ಹಿಂದೂಗಳಿಗೆ ವರ್ಷಕ್ಕೊಮ್ಮೆ ಹೋಳಿ ಮಾತ್ರ ಇರುವುದು. ಬಣ್ಣ ಬೀಳುವುದರಿಂದ ತಮಗೆ ತೊಂದರೆಯಾಗುತ್ತದೆ ಎನ್ನುವ ಮುಸ್ಲಿಮರು ತಮ್ಮ ಮನೆಯಲ್ಲೇ ಇರಬೇಕು. ಕೋಮು ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದಿದ್ದಾರೆ.

Comments are closed.