BJP: ಕರ್ನಾಟಕ ಬಿಜೆಪಿ ಮಹಿಳಾ ಜನರಲ್‌ ಸೆಕ್ರೆಟರಿ ಆತ್ಮಹತ್ಯೆ!

Share the Article

Karnataka BJP General Secretary: ಕರ್ನಾಟಕ ಬಿಜೆಪಿ ಜನರಲ್‌ ಸೆಕ್ರೆಟರಿ ಮಂಜುಳಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮತ್ತಿಕೆರೆಯ ನಿವಾಸದಲ್ಲಿ ಮಂಜುಳಾ ಅವರು ಇಂದು (ಮಾ.11) ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ.

ಘಟನಾ ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.

ಯಶವಂತಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮಾಡುತ್ತಿದ್ದಾರೆ.

Comments are closed.