Uppinangady: ಉಪ್ಪಿನಂಗಡಿ : ನೇತ್ರಾವತಿ ನದಿಯಲ್ಲಿ ಆಟೋಚಾಲಕನ ಶವ ಪತ್ತೆ News By ಹೊಸಕನ್ನಡ ನ್ಯೂಸ್ On Mar 11, 2025 Share the ArticleUppinangady: ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮಾ. 11ರಂದು ಶವವೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ, ಸ್ಥಳಕ್ಕೆ ಪೊಲೀಸರು ಹಾಗೂ ಅಗತ್ಯ ತಂಡಗಳು ತೆರಳಿ ಶವವನ್ನು ಹೊರತೆಗೆದಿದ್ದಾರೆ. ಮೃತಪಟ್ಟ ವ್ಯಕ್ತಿ ಆಟೋ ಚಾಲಕ ಗಗನ್‌ದೀಪ್ ಗೋಳಿತೊಟ್ಟು ಎಂದು ಶಂಕಿಸಲಾಗಿದೆ.
Comments are closed.