National swimming competition: ರಾಷ್ಟ್ರಮಟ್ಟದ ಈಜು ಸ್ಪರ್ಧೆ: ದ್ವಿತೀಯ ಸ್ಥಾನ ವಾಣಿ ಪಾಲು

Share the Article

National swimming competition: ಗುಜರಾತಿನ ಗಾಂಧಿನಗರದಲ್ಲಿ ಮಾರ್ಚ್ 5ರಿಂದ 07ರ ತನಕ ಜರುಗಿದ್ದ ರಾಷ್ಟ್ರಮಟ್ಟದ ಅಖಿತ ಭಾರತ ನಾಗರಿಕ ಸೇವಾ ಈಜು ಪಂದ್ಯಾವಳಿಯಲ್ಲಿ (National swimming competition) ಭಾರತದ 26 ರಾಜ್ಯಗಳಿಂದ ಕ್ರೀಡಾಳುಗಳು ಭಾಗವಹಿಸಿರುತ್ತಾರೆ. ಇವರು ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

ವಾಣಿ ಎಂಬವರು ರಾಜ್ಯಗಳ ಸ್ಪರ್ಧಿಗಳು ಗುಜರಾತ್ ಗಾಂಧಿನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಈಜುಪಟುಗಳು ಹಾಗೂ ಅನೇಕ ರಾಷ್ಟ್ರೀಯ ಈಜು ಪಟುಗಳ ಜೊತೆ ಸುಮಾರು 250 ಕ್ಕೂ ಹೆಚ್ಚು, ದೇಶದ 26 ರಾಜ್ಯಗಳ ಸ್ಪರ್ಧಾಳುಗಳ ಜೊತೆಯಲ್ಲಿ ಗೆಲುವು ಸಾಧಿಸಿರುತ್ತಾರೆ.

ವಾಣಿ ಇವರು ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಬಾಲಚಂದ್ರ ಕೆ ಆರ್ ರವರ ಪತ್ನಿ ಹಾಗೂ ಉಳಿಯಾರು ದಿ. ರಘುಪತಿ ಭಟ್ ಹಾಗೂ ವಿಜಯಲಕ್ಷ್ಮೀ ಇವರ ಪುತ್ರಿಯಾಗಿರುತ್ತಾರೆ.

Comments are closed.