ಮಂಗಳೂರು: 54 ನೇ ರಾಷ್ಟೀಯ ಸುರಕ್ಷಾ ದಿನ ಆಚರಣೆ |

ವಿಕಸಿತ ಭಾರತಕ್ಕೆ ಸುರಕ್ಷತೆ ಮತ್ತು ಯೋಗಕ್ಷೇಮ ನಿರ್ಣಾಯಕ ಅಡಿಯಲ್ಲಿ 54 ನೇ ರಾಷ್ಟೀಯ ಸುರಕ್ಷಾ ದಿನವನ್ನು ಮಂಗಳೂರಿನ ನಾರ್ಥರ್ನ್ ಸ್ಕೈ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಆಚರಿಸಲಾಯಿತು.
ಒಂದು ನಿರ್ದಿಷ್ಟ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರ ಯೋಗಕ್ಷೇಮ ವಿಚಾರ, ಆರೋಗ್ಯ ಮುಂತಾದ ಸುರಕ್ಷತೆಯ ದೃಷ್ಟಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಸ್ಥೆಯ ಎಲ್ಲಾ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗಕ್ಕೂ ಉಚಿತ ಆರೋಗ್ಯ ತಪಾಸಣೆ ಕೂಡಾ ಆಯೋಜಿಸಲಾಗಿತ್ತು.
Comments are closed.