Karkala: ಚಿನ್ನಾಭರಣ ಕಳವು; ಕೇಸು ದಾಖಲು

Share the Article

Karkala: ಫೆ.27 ರಂದು ನಿಟ್ಟೆ ಗ್ರಾಮದಲ್ಲಿ ಕಳ್ಳರು ಮನೆಯ ಬಾಗಿಲು ಬೀಗವನ್ನು ಮುರಿದು ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ನಡೆದಿದೆ. ಸಂಪ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಬೆಡ್‌ರೂಮಿನ ಸೆಲ್ಫ್ನಲ್ಲಿ ಬ್ಯಾಗಿನಲ್ಲಿಟ್ಟಿದ್ದ 79ಗ್ರಾಂ ತೂಕದ ಚಿನ್ನಾಭರಣಗಳ ಕಳವು ನಡೆದಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

Comments are closed.