Heart attack ಆದ ತಕ್ಷಣ ಹೀಗೆ ಮಾಡಿ – ಯಾವುದೇ ಕಾರಣಕ್ಕೂ ಸಾವು ಸಂಭವಿಸಲ್ಲ!!

Heart attack : ಇತ್ತೀಚಿನ ದಿನಗಳಲ್ಲಿ ಹೃದಯಘಾತದ ಸಮಸ್ಯೆ ಬಹಳ ತೀವ್ರವಾಗಿ ಜನಸಾಮಾನ್ಯರನ್ನು ಕಾಡುತ್ತಿದೆ. ಇಂದಲ್ಲ ವಯಸ್ಸಾದ ವೃದ್ಧರಿಗೆ ವಕ್ಕರಿಸುತ್ತಿದ್ದ ಈ ಹಾರ್ಟ್ ಅಟ್ಯಾಕ್ ಅಥವಾ ಹೃದಯಘಾತ ಎಂಬ ಪಿಡುಗು ಇಂದು ಪ್ರಾಯದ ಯುವಕ ಯುವತಿಯರಲ್ಲಿ, ಪುಟ್ಟ ಮಕ್ಕಳಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಅಘಾತದ ವಿಚಾರ. ದಿನ ಬೆಳಗಾದರೆ ಸಾಕು ಪುಟ್ಟ ಪುಟ್ಟ ಮಕ್ಕಳು ಹೃದಯಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಒಂದು ವೇಳೆ ನಿಮ್ಮ ಬಳಿ ಇರುವಾಗ ಯಾರಿಗಾದರೂ ಹೃದಯಘಾತ ಆದರೆ ತಕ್ಷಣ ಈ ಒಂದು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಸಾವು ಸಂಭವಿಸುವುದಿಲ್ಲ.
ಹೃದಯಾಘಾತವಾದ ತಕ್ಷಣ ಹೀಗೆ ಮಾಡಿ :
* ಮೊದಲಿಗೆ, ಆ ವ್ಯಕ್ತಿಯನ್ನು ಕುಳಿತುಕೊಳ್ಳುವಂತೆ ಮಾಡಿ ಮತ್ತು ಅವನಿಗೆ ಶಾಂತವಾಗಿ ವಿಶ್ರಾಂತಿ ಪಡೆಯಲು ಹೇಳಿ.
* ವ್ಯಕ್ತಿಯು ತಮ್ಮ ಬಟ್ಟೆಗಳು ಸಡಿಲವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು. ಇದು ಅವರಿಗೆ ಉಸಿರಾಟದ ತೊಂದರೆಯನ್ನು ತಡೆಯುತ್ತದೆ.
* ಸರಿಯಾದ ವಾತಾಯನವನ್ನು ಖಚಿತಪಡಿಸಿಕೊಳ್ಳಲು ಕಿಟಕಿಗಳನ್ನು ತೆರೆದಿಡಿ.
* ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ, ತಕ್ಷಣ ತುರ್ತು ಸಂಖ್ಯೆಗೆ ಕರೆ ಮಾಡಿ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಿರಿ.
* ಡಾಕ್ಟರ್, ಆಂಬ್ಯುಲೆನ್ಸ್ ಬರುವ ಮೊದಲು ಪ್ರಜ್ಞಾಹೀನ ವ್ಯಕ್ತಿಗೆ ಸಿಪಿಆರ್ ಮಾಡಲು ಪ್ರಯತ್ನಿಸಿ.
* ಅಂತೆಯೇ, ಆ ವ್ಯಕ್ತಿಯನ್ನು ಒಂಟಿಯಾಗಿ ಬಿಡಬೇಡಿ. ಅವರು ಬರುವವರೆಗೂ ಅವರೊಂದಿಗೆ ಇರಿ ಮತ್ತು ಅವರಿಗೆ ಸಹಾಯ ಮಾಡಿ.
Comments are closed.