March 8: ಗರ್ಡಾಡಿ ಕೆಲ್ಲಾಡಿ ನಾಗಬ್ರಹ್ಮ ಪಂಚ ದೈವೀಕ ಕ್ಷೇತ್ರ ದಲ್ಲಿ 5ನೇ ವರ್ಷದ ಪ್ರತಿಷ್ಠಾ ವರ್ಧಂತಿ

Belthangady : ಗರ್ಡಾಡಿ ಕೆಲ್ಲಾಡಿ ನಾಗಬ್ರಹ್ಮ ಪಂಚ ದೈವೀಕ ಕ್ಷೇತ್ರ ದಲ್ಲಿ 5ನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ

ಆಶ್ಲೇಷಾ ಬಲಿ ರಕೇಶ್ವರಿ-ಮೈಸಂದಾಯ, ಕಲ್ಲುರ್ಟಿ-ಪಂಜುರ್ಲಿ ಗುಳಿಗ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ ಮಾ.8ರಂದು ಶನಿವಾರ ನಡೆಯಲಿದೆ.

ಬೆಳಿಗ್ಗೆ ಗಂಟೆ 8-00ರಿಂದ: ನಾಗತಂಬಿಲ, ಪರ್ವ ಸಂಕ್ರಾಂತಿ, ಸಂಜೆ ಗಂಟೆ 4-00ಕ್ಕೆ: ದೈವಗಳ ಭಂಡಾರ ಇಳಿಯುವುದು. ಸಂಜೆ ಗಂಟೆ 6-00ಕ್ಕೆ: ಆಶ್ಲೇಷಾ ಬಲಿ, ರಾತ್ರಿ ಗಂಟೆ 8-00ಕ್ಕೆ: ಮೈಸಂದಾಯ ದೈವದ ನೇಮ, ರಾತ್ರಿ ಗಂಟೆ 9-00ಕ್ಕೆ: ಅನ್ನಸಂತರ್ಪಣೆ, ರಾತ್ರಿ ಗಂಟೆ 9-30ಕ್ಕೆ: ರಕೇಶ್ವರಿ ದೈವದ ನೇಮ, ರಾತ್ರಿ ಗಂಟೆ 11-00ರಿಂದ: ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಶ್ರೀ ನಾಗಬ್ರಹ್ಮ ಸೇವಾ ಸಮಿತಿ ಕೆಲ್ಲಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.