Dharmasthala: ದೇಶದ ಸೈನಿಕರ ಸುಖ-ಶಾಂತಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡ 103 ವರ್ಷದ ಪಾರ್ವತಮ್ಮ!

Dharmasthala: ಇಲ್ಲೊಂದು ಹಿರಿ ಜೀವ ದೇಶದ ಸೈನಿಕರ ಸುಖ-ಶಾಂತಿಯಿಗಾಗಿ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ 103 ವರ್ಷದ ಪಾರ್ವತಮ್ಮ ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿಯ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿರುವುದು ಬೆಳಕಿಗೆ ಬಂದಿದೆ.
ಯೋಧರು ತಮ್ಮ ಕುಟುಂಬ ಮತ್ತು ಬಂಧು-ಬಳಗವನ್ನು ಬಿಟ್ಟು ದೇಶದ ರಕ್ಷಣೆಗೆ ಜೀವ ಮೀಸಲಾಗಿಸುವುದರಿಂದ, ಅವರ ಒಳಿತಿಗಾಗಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ಪಾರ್ವತಮ್ಮ ಈ ಪಾದಯಾತ್ರೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
Comments are closed.