Rathotsavam Video: ರಥೋತ್ಸವದಲ್ಲಿ ಡಿಜೆ ಸೌಂಡ್‌ಗೆ ಬ್ರೇಕ್ ಡ್ಯಾನ್ಸ್ ಮಾಡಿದ ಪೂಜಾರಿ!

Rathotsavam Video: ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಶ್ರೀ ವಾಸುದೇವ ಪೆರುಮಾಳ್ ದೇವಸ್ಥಾನದ 16ನೇ ವಾರ್ಷಿಕೋತ್ಸವದ ಹಿನ್ನೆಯಲ್ಲಯಲ್ಲಿ ಬ್ರಹೋತ್ಸವ ಆಚರಣೆ ಸಂದರ್ಭದಲ್ಲಿ ಅದ್ಧೂರಿ ಡಿಜೆ ಸೌಂಡ್ ಹಾಕಲಾಗಿದ್ದು, ಭಕ್ತಿ ಸಂಪ್ರದಾಯದಲ್ಲಿ ಎಲ್ಲಾ ಭಕ್ತರು ಮುಳುಗಿರುವಾಗ ಪುರೋಹಿತರು ಮ್ಯೂಸಿಕ್‌ಗೆ ತಕ್ಕ ಬ್ರೇಕ್ ಡ್ಯಾನ್ಸ್ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಡಿಜೆ ಸೌಂಡ್ ಕೇಳುತ್ತಿದ್ದಂತೆ ಮೈ ಮೂಳೆ ಮುರಿಯುವ ರೀತಿಯಲ್ಲಿ ಡ್ಯಾನ್ಸ್ ಮಾಡಿದ ಪೂಜಾರಿ, ಮಾರ್ಡನ್ ಮೈಕಲ್ ಜಾಕ್ಸನ್ ಮಾಡಿರುವ ಈ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀ ವಾಸುದೇವ ಪೆರುಮಾಳ್ ರಥೋತ್ಸವದಲ್ಲಿ ಸಾಮಾನ್ಯವಾಗಿ ಭಕ್ತಿಪೂರ್ವಕ ತಾಳ, ಮೇಳಗಳೊಂದಿಗೆ ಮೆರವಣಿಗೆ ಮಾಡಲಾಗುತ್ತಿತ್ತು. ಡಿಜೆ ಮ್ಯೂಸಿಕ್‌ಗೆ ಪುರೋಹಿತರು ಈ ಬಾರಿ ಡ್ಯಾನ್ಸ್ ಮಾಡಿದ್ದರು ಎಲ್ಲರೂ ಅಚ್ಚರಿ ಪಡುವಂತೆ ಆಗಿದೆ.

Comments are closed.