Mahatma Gandhi Photo: ಬಿಯರ್ ಕ್ಯಾನ್ ಮೇಲೆ ಗಾಂಧಿ ಚಿತ್ರ- ರಷ್ಯಾ ಕ್ಷಮೆ

Beer Can: ರಷ್ಯಾದ ಮದ್ಯ ಕಂಪನಿ ರಿವರ್ಟ್ ಬ್ರೂವರಿ ಬಿಯರ್ ಬಾಟಲಿಯಲ್ಲಿ ಮಹಾತ್ಮಗಾಂಧಿ ಫೋಟೋ ಬಳಕೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿದೆ.

ಕೇರಳ ಮೂಲದ ಮಹಾತ್ಮಗಾಂಧಿ ರಾಷ್ಟ್ರೀಯ ಪ್ರತಿಷ್ಠಾನಕ್ಕೆ ಕಳುಹಿಸಿದ ಇ-ಮೇಲ್ನಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಬ್ರೂವರಿ ʼ ಈ ಚಿತ್ರದಿಂದ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಬ್ರ್ಯಾಂಡ್ನ ಉತ್ಪಾದನೆಯನ್ನು ವರ್ಷದ ಹಿಂದೆಯೇ ನಿಲ್ಲಿಸಲಾಗಿತ್ತು. ಉಳಿದಿರುವ ಸ್ಟಾಕ್ಗಳನ್ನು ಹಿಂಪಡೆಯುತ್ತೇವೆʼ ಎಂದು ಹೇಳಿದೆ.
Comments are closed.