Accident: ಆಗುಂಬೆ ಘಾಟಿಯಲ್ಲಿ ಕಲ್ಲಂಗಡಿ ಲಾರಿ ಪಲ್ಟಿ, ಹಣ್ಣುಗಳು ಕೋತಿಗಳ ಪಾಲು

Share the Article

Accident: ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ ಲಾರಿಯೊಂದು ಮಗುಚಿಬಿದ್ದಿದೆ (Accident) . ಮಾಹಿತಿ ಪ್ರಕಾರ ಉಡುಪಿಯ ಕಡೆಗೆ ಇಳಿಯುತ್ತಿದ್ದಾಗ ಏಕಾಏಕಿ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ತುಂಬಿದ್ದ ಕಲ್ಲಂಗಡಿ ಚೀಲಗಳು ರಸ್ತೆಗೆ ಉರುಳಿವೆ. ಸಾವಿರಾರು ರೂಪಾಯಿ ಮೌಲ್ಯದ ಕಲ್ಲಂಗಡಿ ನಷ್ಟವಾಗಿದ್ದು, ಆಗುಂಬೆ ಪರಿಸರದ ಕೋತಿಗಳು ಕಲ್ಲಂಗಡಿ ಹಣ್ಣುಗಳಿಗೆ ಮುಗಿಬಿದ್ದಿದೆ.

Comments are closed.