India book of record: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆ

Share the Article

India book of record: ವಿಶ್ವಗನ್ನಡ ಕಲಾ ಸಂಸ್ಥೆ (ರಿ)ಯು ಸಾವಿರ ಕವಿಗಳ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಿತ ಕವಿಗೋಷ್ಠಿಯನ್ನು ದಿನಾಂಕ 23.02.2025 ರಂದು ವಿಶ್ವ ಕನ್ನಡ 6ನೇ ರಾಜ್ಯ ಮಟ್ಟದ ದಾಖಲೆಯ ಕವಿಗಳ ಕವಿಗೋಷ್ಠಿ ಸಮ್ಮೇಳನ-2025 ಬೆಂಗಳೂರಿನ ಹೆಸರಘಟ್ಟ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಸಾವಿರ ಕವಿಗೋಷ್ಠಿಯಲ್ಲಿ ಕು. ಸರಸ್ವತಿ ಕೋಟೇಶ್ವರ, ಉಡುಪಿ ಜಿಲ್ಲೆಯ ಅಪೂರ್ವ ಕಾರಂತ ದಕ್ಷಿಣ ಕನ್ನಡ ಜಿಲ್ಲೆ ಇವರು ಭಾಗವಹಿಸಿ ಕವನವನ್ನು ವಾಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ( India book of record) ಆಯ್ಕೆಯಾಗಿದ್ದಾರೆ.

Comments are closed.