Viral Video : ಸೊಂಟದ ಕೆಳಗೆ ಪ್ಯಾಂಟ್ ಜಾರಿಸುತ್ತಾ 360 ಡಿಗ್ರಿ ಕ್ಯಾಮರಾ ವಿಡಿಯೋಗೆ ಪೋಸ್ ಕೊಟ್ಟ – ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ

Viral Video : ಉತ್ತರ ಪ್ರದೇಶದಲ್ಲಿ ಹುಟ್ಟಿ, ಬಾಲಿವುಡ್ ಸಿನಿಮಾಗಳ ಮೂಲಕ ಪರಿಚಿತರಾದ ನಟಿ ದಿಶಾ ಪಟಾನಿ. ಇದೀಗ ದಿಶಾ ಪಟಾನಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
https://www.instagram.com/reel/DGYh4O8Ml1u/?igsh=MWJzdGhzMG0yMHd2Yg==
ಯಸ್, ದಿಶಾ ಪಟಾಣಿ ವಿಡಿಯೋ ವೈರಲ್ ಆಗಿದ್ದು, ಧರಿಸಿದ ಪ್ಯಾಂಟ್ ಜರಿಸುತ್ತಲೇ 360 ಡಿಗ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಒಳ ಉಡುಪಿನ ಜಾಹೀರಾತಿನ ಮೇಕಿಂಗ್ ವಿಡಿಯೋ ಇದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಿಕ್ಕಾಪಟ್ಟೆ ಆಗಿದೆ. ವಿಡಿಯೋದಲ್ಲಿ ಅವರು ಪ್ಯಾಂಟನ್ನು ಮೆಲ್ಲಗೆ ಜಾರಿಸುತ್ತಾ ಒಳಉಡುಪನ್ನು ತೋರಿಸುತ್ತಾರೆ. 360 ಡಿಗ್ರಿ ಕ್ಯಾಮೆರಾ ಸುತ್ತಲೂ ಸುತ್ತುತ್ತಾ ಅದನ್ನು ವಿಡಿಯೋ ಮಾಡುತ್ತದೆ.
ಸಧ್ಯ ವಿಡಿಯೋ ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನಟಿ ಮೌನಿ ರಾಯ್, ನನ್ನ ಗೊಂಬೆ ಮತ್ತು ಆಕೆಯ ಕೆಲಸದ ಮೇಲಿನ ಶ್ರದ್ಧೆ ಎಂದು ಕಮೆಂಟ್ ಮಾಡಿದ್ದಾರೆ.
ದಿಶಾ ಜಾಹೀರಾತಿನ ಶೂಟ್ ವಿಡಿಯೋಗೆ 2.8 ಲಕ್ಷಕ್ಕೂ ಅಧಿಕ ಲೈಕ್ಸ್ , ಸಾವಿರಾರು ಕಮೆಂಟ್‌ಗಳು ಬಂದಿವೆ. ನೀವು ಬಾಲಿವುಡ್‌ನ ಫೈರ್, ಬೇಬಿ ಡಾಲ್, ಲವ್ ಯು, ಲುಕ್ ಬ್ಯುಟಿಫುಲ್, ತುಂಬಾ ಸುಂದರವಾಗಿದೆ ಫೋಟೋಶೂಟ್, ನಿಮ್ಮಲ್ಲಿ ಯಾವುದೇ ಸ್ಕಿಲ್ ಇಲ್ಲ ಅಂದ್ರೆ ಈ ರೀತಿಯಾಗಿ ಮಾಡೋದು ಅಲ್ಲವಾ ಎಂದು ಕಮೆಂಟ್ ಮಾಡಿದ್ದಾರೆ.
Comments are closed.