Odisha: ರೈಲಿನ ಬ್ರೇಕ್ ಫೇಲ್, ವಿದ್ಯುತ್ ಕಂಬಕ್ಕೆ ಡಿಕ್ಕಿ – ತಪ್ಪಿದ ಬಾರಿ ಅನಾಹುತ !!

Share the Article

Odisha: ಎಕ್ಸ್ಪ್ರೆಸ್ ರೈಲು ಒಂದರ ಬ್ರೇಕ್ ಆಗಿ, ರೈಲು ವಿದ್ಯುತ್ ಕಂಬಕ್ಕೆ ಹೋಗಿ ಡಿಕ್ಕಿ ಹೊಡೆದ ಘಟನೆ ಒಡಿಶಾದಲ್ಲಿ ನಡೆದಿದೆ.

ಹೌದು, ಒಡಿಶಾದ ಬಾಲಸೂರ್ ಬಳಿ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದೆ. ಅಂದಹಾಗೆ ಕೋಲ್ಕತಾದಿಂದ ಶನಿವಾರ ಹೊರಟ್ಟಿದ್ದ ಜಲಪಾಯಿಗುರಿ-ಚೆನ್ನೈ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೂರ್ ಬಳಿಯ ಸಬಿರಾ ರೈಲು ನಿಲ್ದಾಣದ ಬಳಿ ಬ್ರೇಕ್ ತುಂಡಾಗಿ ಹಳಿ ತಪ್ಪಿದೆ.

ಇನ್ನು ಹಳಿ ತಪ್ಪಿದ ರೈಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣ ಹಾನಿ ಅಥವಾ ಗಾಯದ ಸಮಸ್ಯೆ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.