Sam Altman: ಚಾಟ್‌ ಜಿಪಿಟಿ ಓಪನ್‌ ಎಐಯ ಸಿಇಒ ಮೊದಲ ಮಗುವಿನ ಸಂಭ್ರಮ

Share the Article

Sam Altman: ಚಾಟ್‌ ಜಿಪಿಟಿ ಓಪನ್‌ ಎಐಯ ಸಿಇಒ ಸ್ಯಾಮ್‌ ಆಲ್ಟ್‌ ಮ್ಯಾನ್‌ ಮೊದಲ ಮಗುವಿಗೆ ತಂದೆ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

 

ಸ್ಯಾಮ್‌ ಆಲ್ಟ್‌ ಮ್ಯಾನ್‌ ದೀರ್ಘಕಾಲದ ಗೆಳೆಯ ಆಲಿವರ್‌ ಮುಲ್ಹೆರಿನ್‌ ಅವರ ಜೊತೆ ತನ್ನ ಕೆಲವೇ ಕೆಲವೊಂದು ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಇದೀಗ ಇವರಿಬ್ಬರು ಆಲಿವರ್‌ ಮುಲ್ಹೆರಿನ್‌ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದಾರೆ.


ಇಂದು (ಫೆ.23) ಮುಂಜಾನೆ ʼಎಕ್ಸ್‌ʼ ನಲ್ಲಿನ ಪೋಸ್ಟ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಮಗ ನಿರೀಕ್ಷೆಗಿಂತ ಮುಂಚೆಯೇ ಬಂದಿದ್ದಾನೆ. ಮಗು ಎನ್‌ಐಸಿಯು ಘಟಕದಲ್ಲಿ ಇಡಲಾಗಿದೆ ಎಂದು ಆಲ್ಟ್‌ಮ್ಯಾನ್‌ ಹೇಳಿದ್ದಾರೆ.

Comments are closed.