Miss World Competition: ಹೈದರಾಬಾದ್‌ನಲ್ಲಿ ಮೇ 7ರಿಂದ 31 ರ ತನಕ ಮಿಸ್‌ ವರ್ಲ್ಡ್‌ ಸ್ಪರ್ಧೆ

Share the Article

Mumbai: ಮಿಸ್‌ ವರ್ಲ್ಡ್‌ ಸ್ಪರ್ಧೆಯ 72 ನೇ ಆವೃತ್ತಿಯು ತೆಲಂಗಾಣದಲ್ಲಿ ಮೇ 7 ರಿಂದ 31 ರವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ 120 ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿರುವ ಕುರಿತು ಆಯೋಜಕರು ತಿಳಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಗಾಗಿ ಮಾತ್ರವಲ್ಲ “ಬ್ಯೂಟಿ ವಿಥ್‌ ಎ ಪರ್ಪಸ್‌ʼ ಎಂಬ ಧ್ಯೇಯಕ್ಕನುಸಾರವಾಗಿ ಅರ್ಥಪೂರ್ಣ ಉದ್ದೇಶಗಳನ್ನು ಸಾಧಿಸಲು ಸ್ಪರ್ಧೆ ನಡೆಸಲಾಗುತ್ತದೆ. ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಮೇ 7 ರಂದು ತೆಲಂಗಾಣಕ್ಕೆ ಆಗಮಿಸಲಿದ್ದು, ಮೇ 31 ರಂದು ಹೈದರಾಬಾದ್‌ನಲ್ಲಿ ಅಂತಿಮವಾಗಿ ಸುಂದರಿ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ.

Comments are closed.