Belthangady: ಚಾಲಕನ ಅತಿ ವೇಗದ ಚಾಲನೆ; ಗೂಡ್ಸ್‌ ಟೆಂಪೋ ಪಲ್ಟಿ

Share the Article

Belthangady: ಬೆಳ್ತಂಗಡಿಯಿಂದ ಮೂಡಬಿದಿರೆ ಕಡೆಗೆ ಚಲಿಸುತ್ತಿದ್ದ ಗೂಡ್ಸ್‌ ಟೆಂಪೋವೊಂದು ಉರುಳಿ ಬಿದ್ದ ಘಟನೆಯೊಂದು ನಡೆದಿದೆ. ಚಾಲಕನ ಅತಿ ವೇಗದ ಚಾಲನೆಯಿಂದ ಗಾಡಿ ಉರುಳಿ ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಮಹಾವೀರ ನಗರ, ನಮನ ಪೆಟ್ರೋಲ್‌ ಪಂಪ್‌ ಬಳಿ ಗಾಡಿ ಬಿದ್ದಿದೆ. ಈ ಕುರಿತ ಫೊಟೋಸ್‌ ಲಭ್ಯವಾಗಿದೆ.

Comments are closed.