of your HTML document.

Holiday: 8 ದಿನ ಶಾಲಾ- ಕಾಲೇಜುಗಳಿಗೆ ರಜೆ !!

Holiday : ಇತೀಚೆಗೆ ವಿದ್ಯಾರ್ಥಿಗಳು ಅತೀ ಹೆಚ್ಚು ಸಂಭ್ರಮದಲ್ಲಿದ್ದಾರೆ. ಹೊಸ ವರ್ಷದ ಬಳಿಕ ರಜೆಯ ಮೇಲೆ ರಜಾದಿನಗಳು ಘೋಷಣೆಯಾಗುತ್ತಿವೆ.. ಅದೇ ರೀತಿ ಇದೀಗ ಮತ್ತಷ್ಟು ರಜಾದಿನಗಳ ಮಾಹಿತಿಯನ್ನು ನಾವು ನೀಡಲಿದ್ದೇವೆ. ಅದುವೇ 8ದಿನ ಶಾಲಾ ಕಾಲೇಜುಗಳಿಗೆ ರಜೆ ಎಂಬ ವಿಚಾರ.

 

ಹೌದು, ಮಾರ್ಚ್ ತಿಂಗಳಲ್ಲಿ 8 ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಾರ್ಚ್‌ ತಿಂಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಈ ತಿಂಗಳಿನಲ್ಲಿ ಈ ಭಾಗದಲ್ಲಿ 8 ದಿನ ರಜೆ ಇರಲಿದೆ. ಯಾವ ದಿನ ರಜೆ ಸಿಗಲಿದೆ? ಇಲ್ಲಿದೆ ನೋಡಿ ಮಾಹಿತಿ

 

ಮಾರ್ಚ್ ತಿಂಗಳ ರಜೆಗಳ ಪಟ್ಟಿ

* ಮಾರ್ಚ್ 02 – ಭಾನುವಾರ

* ಮಾರ್ಚ್ 08 – ಎರಡನೇ ಶನಿವಾರ

* ಮಾರ್ಚ್ 09 – ಭಾನುವಾರ

* ಮಾರ್ಚ್ 14 – ಹೋಳಿ, ಶುಕ್ರವಾರ

* ಮಾರ್ಚ್ 16 – ಭಾನುವಾರ

* ಮಾರ್ಚ್ 23 – ಭಾನುವಾರ

* ಮಾರ್ಚ್ 30 – ಭಾನುವಾರ

* ಮಾರ್ಚ್ 31 – ಈದ್ ಉಲ್ ಫಿತರ್, ಸೋಮವಾರ

Comments are closed.