50 Rupee: ನಿಮ್ಮ ಬಳಿ ಹಳೆಯ 50. ರೂ ನೋಟು ಉಂಟಾ? ಇಲ್ಲಿ ಮಾರಾಟ ಮಾಡಿ, ಲಕ್ಷ ಲಕ್ಷ ಗಳಿಸಿ

Share the Article

50 Rupee: ನಿಮ್ಮ ಬಳಿ ಹಳೆಯ ರೂ.50 ನೋಟು ಏನಾದರೂ ಇದ್ದರೆ ನೀವು ಲಕ್ಷಾಧಿಪತಿಗಳಾಗಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸುದ್ದಿ.

ಯಸ್, ನಿಮ್ಮ ಬಳಿ ಇರುವ 50 ರೂ. ಹಳೆಯ ನೋಟನ್ನು 5 ಲಕ್ಷ ರೂಪಾಯೊಗೆ ಮಾರಾಟ ಮಾಡಬಹುದು. ಹೀಗೆ ಹಳೆಯ 50 ರೂ. ನೋಟುಗಳನ್ನು ಮಾರಾಟ ಮಾಡಿ ಕೆಲವರು ಲಕ್ಷಾಧಿಪತಿಗಳಾಗಿದ್ದಾರೆ. ನಿಮ್ಮ ಹತ್ತಿರವೂ ಈ 50 ರೂ. ನೋಟು ಇದೆಯಾ? ಬೇಗ ಚೆಕ್ ಮಾಡಿ.

ಯಾಕೆಂದ್ರೆ ಭಾರತೀಯ ಕರೆನ್ಸಿಯಲ್ಲಿ ಹಳೆಯ 50 ರೂ. ನೋಟಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. 786 ಸೀರಿಯಲ್ ನಂಬರ್ ಇದ್ದರೆ ಅದನ್ನು ಮಾರಾಟ ಮಾಡುವವರಿಗೆ 5 ಲಕ್ಷ ರೂ. ಹಣ ಸಿಗಬಹುದು. ಮುಖ್ಯವಾಗಿ ಇದು ಅಸಲಿ ನೋಟು ಆಗಿದ್ದು, ಭಾರತದ ರಾಷ್ಟ್ರಪಿತ ಗಾಂಧೀಜಿ ಅವರ ಚಿತ್ರವೂ ಇರಬೇಕು.

ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು:
ನೀವು ಗೂಗಲ್‌ನಲ್ಲಿ Quikr ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಮಾರಾಟ ಮಾಡುವ ವಿಭಾಗದಲ್ಲಿ ನಿಮ್ಮ ಬಳಿ ಇರುವ ಹಳೆಯ 786 ಸೀರೀಸ್ ಇರುವ ಅಸಲಿ ನೋಟಿನ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಇನ್ನು ನೋಟು ಖರೀದಿ ಮಾಡುವುದಕ್ಕೆಂದು ಕಾಯುತ್ತಿರುವ ಕೆಲವು ಜನರಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಮಾಡುವುದಕ್ಕೆ ಸಿದ್ಧವಾಗೊರುತ್ತಾರೆ. ನೋಟು ಬೇಕಿದ್ದವರು ನೀವು ಅಪ್ಲೋಡ್ ಮಾಡಿದ್ದ ನೋಟನ್ನು ನೋಡಿದಾಗ ಅದನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ. ಆಗ ನೀವು ಒಂದು ದರ ನಿಗದಿ ಮಾಡಿ ಮಾರಾಟ ಮಾಡಬಹುದು. ಅಥವಾ ಆಕ್ಷನ್ ಮೂಲಕ ನೋಟು ಮಾರಬಹುದು. ಆದರೆ ಈ ಸಮಯದಲ್ಲಿ ಆನ್ಲೈನ್ ವಂಚಕರು ನಿಮ್ಮನ್ನು ಯಾಮಾರಿಸಬಹುದು. ಹೀಗಾಗಿ ಹುಷಾರಾಗಿ ವ್ಯವಹಾರ ಮಾಡಬೇಕು.

Comments are closed.