Central Budget 2025: ಈ ಎಲ್ಲ ವಸ್ತುಗಳ ಬೆಲೆ ಇಳಿಕೆ!!

Central Budget 2025: ನರೇಂದ್ರ ಮೋದಿ ಅವರ ಮೂರನೇ ಅಧಿಕಾರ ಅವಧಿಯಲ್ಲಿನ 2 ನೇ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 8 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟಿನಲ್ಲಿ ತೆರಿಗೆ ಕಡಿಮೆ ಮಾಡಿ ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ಅನ್ನು ನೀಡಲಾಗಿದೆ.
ಇನ್ನು ಬಜೆಟ್ ನಲ್ಲಿ ಹಲವು ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಹಾಗಾದರೆ ಯಾವ ವಸ್ತುಗಳು ಇನ್ನು ಮುಂದೆ ಅಗ್ಗವಾಗಲಿದೆ ಗೊತ್ತಾ. ಇಲ್ಲಿದೆ ನೋಡಿ ಮಾಹಿತಿ.
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಲಿದೆ?
ಸ್ವದೇಶಿ ಬಟ್ಟೆಗಳು
ಕ್ಯಾನ್ಸರ್ ಔಷಧಿ
ಎಲೆಕ್ಟ್ರಿಕ್ ವಾಹನ
ಚರ್ಮೋದ್ಯಮಗಳ ಬೆಲೆ ಇಳಿಕೆ
ಮೊಬೈಲ್
ಎಲ್ ಇಡಿ ಟಿವಿ
Comments are closed.