Mangalore: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಟ ಯಶ್‌!

Mangalore: ಸ್ಯಾಂಡಲ್‌ವುಡ್‌ನ ಖ್ಯಾತ ಚಲನಚಿತ್ರ ರಾಕಿಂಗ್‌ ಸ್ಟಾರ್‌ ಯಶ್‌ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ದಿಢೀರ್‌ ಆಗಿ ಪ್ರತ್ಯಕ್ಷಗೊಂಡಿದ್ದಾರೆ.

 

ಮಖಕ್ಕೆ ಮಾಸ್ಕ್‌ ಹಾಕಿ ತೆರಳುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಯಶ್‌ ಅವರ ಮಂಗಳೂರು ಪ್ರವಾಸ ಗೌಪ್ಯವಾಗಿಡಲಾಗಿತ್ತು. ಈ ಮಾಹಿತಿ ಯಾರಿಗೂ ಗೊತ್ತಾಗಬಾರದೆಂದು ಎಂಬ ಉದ್ದೇಶದಿಂದ ಚಾರ್ಟಡ್‌ಫ್ಲೈಟ್‌ನಲ್ಲಿ ಬಂದಿದ್ದರು. ಮೂಲಗಳ ಪ್ರಕಾರ ಚಲನಚಿತ್ರ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಲೊಕೇಶನ್‌ ಶೋಧಕ್ಕೆಂದು ಬಂದಿದ್ದಾರೆ ಎನ್ನಲಾಗುತ್ತಿದೆ.

Comments are closed, but trackbacks and pingbacks are open.