Chandan Shetty: ಖ್ಯಾತ ಸಂಗೀತಗಾರ, ರ್ಯಾಪ್ ಸಾಂಗ್ ಗಳ ಮಾಂತ್ರಿಕ ಚಂದನ್ ಶೆಟ್ಟಿ ಅವರು ತಮ್ಮ ಮಡದಿ ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಅವರು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ.
Bantwala: (ಮಾಣಿ) ಈಚರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತವೊಂದು ಸಂಭವಿಸಿದ್ದು, ಈ ಅಪಘಾತದಲ್ಲಿ 6 ವರ್ಷದ ಮಗುವೊಂದು ಸಾವಿಗೀಡಾಗಿದೆ.
ಈ ಘಟನೆ ಶನಿವಾರ ಸಂಜೆ 6.30 ರ ವೇಳೆಗೆ ಸಂಭವಿಸಿದೆ.
ಈ ಘಟನೆಯಲ್ಲಿ ತಂದೆ-ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಮೃತ ಮಗುವನ್ನು ಬೆಳ್ತಂಗಡಿ…
Uttar Pradesh: ಕಾಮುಕ ವ್ಯಾಘ್ರನೊಬ್ಬ ವಯಾಗ್ರಾ ಮಾತ್ರೆ ಸೇವಿಸಿ ರಾತ್ರಿಯಿಡೀ ಲೈಂಗಿಕ ಕ್ರಿಯೆ ನಡೆಸಿದ್ದು, ಇದರ ಪರಿಣಾಮ 14 ವರ್ಷದ ಆತನ ಗೆಳತಿ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
Bank Loan: ಜನರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಣದ ಕೊರತೆಯನ್ನು ಎದುರಿಸುತ್ತಿರುವಾಗ ಬ್ಯಾಂಕಿನಲ್ಲಿ ಸಾಲ ಪಡೆಯುತ್ತಾರೆ. ಆದರೆ ನಂತರದ ದಿನದಲ್ಲಿ ಆ ಲೋನನ್ನು ತೀರಿಸಲು ತುಂಬಾ ಕಷ್ಟಪಡುತ್ತಾರೆ.
Kitchen tips: ಪಾತ್ರೆ ತೊಳೆಯಲು ಇಂದು ವಿವಿಧ ನಮೂನೆಯ ವಸ್ತುಗಳು ಬಂದಿವೆ. ಅದರಲ್ಲಿ ಈ ಸ್ಪಾಂಜ್ ಎಂದರೆ ಮಹಿಳೆಯರಿಗೆ ಬಲು ಇಷ್ಟ. ಪಾತ್ರೆ ಬೇಗ ಕ್ಲೀನ್ ಆಗುತ್ತದೆ, ಬೇಗ ತೊಳೆದು ಮುಗಿಸಬಹುದು, ಹಿಡಿದುಕೊಳ್ಳಲು ಕೈಗೂ ಹಿತ ಎಂದು ಹೆಚ್ಚಿನ ಮಹಿಳೆಯರು ಪಾತ್ರ ತೊಳೆಯಲು ಸ್ಪಾಂಜ್…
Kunkuma: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭ ಕೂಡ ಅರಿಶಿನ ಹಾಗು ಕುಂಕುಮ(Kunkuma) ಇಲ್ಲದೆ ನಡೆಯುವುದೇ ಇಲ್ಲ.
Manmohan Singh: ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕಾರವಾರ : ಹೊನ್ನಾವರ ಬಾಳಗದ್ದೆ ಬಳಿ ಬಸ್ ಪಲ್ಟಿಯಾಗಿ ಬಸ್‌ನಲ್ಲಿದ್ದ ಪ್ರವಾಸಿಗರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ 8 ಜನ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ.