Guidelines for New Year Celebration: ಹೊಸ ವರ್ಷಕ್ಕೆ ದಿನಗಣನೆ ಪ್ರಾರಂಭ, ಮಾರ್ಗಸೂಚಿ ಬಿಡುಗಡೆ
ಇಡೀ ವಿಶ್ವ ಹೊಸ ವರ್ಷದ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಬೆಂಗಳೂರಲ್ಲೂ ಹೊಸ ವರ್ಷದ ಆಚರಣೆ ಸಂಭ್ರಮ ಇರಲಿದ್ದು, ಹಾಗಾಗಿ ಈ ಬಾರಿ ಯಾವುದೇ ಅನುಚಿತ ವರ್ತನೆ, ಗದ್ದಲ, ಗಲಾಟೆಗಳು ನಡೆಯದಿರುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.