Uttar Pradesh: ಲವ್ ಜಿಹಾದ್ – ಹಲವು ಬಾರಿ ಅತ್ಯಾಚಾರ, ಗರ್ಭಪಾತ !! ಮುಸ್ಲಿಂ ಯುವಕನ ಕಾಟಕ್ಕೆ ಹಿಂದೂ ಯುವತಿ…
Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಹಿಂದೂ ಯುವತಿ ಒಬ್ಬಳು ಮುಸ್ಲಿಂ ಯುವಕನ ಮೊಸದ ಬಲೆಗೆ ಬಿದ್ದು, ಬೇಸತ್ತು ಕೊನೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.