Dhanaraj Achar: ಬಿಗ್ ಬಾಸ್ ಮನೆಯಲ್ಲಿ ಮಿಸ್ ಆಗಿ ಚಿಕನ್ ತಿಂದ ಧನರಾಜ್ ಆಚಾರ್ – ಗೊತ್ತಾದ ಬಳಿಕ ಒದ್ದಾಟ…
Dhanaraj Achar: ತಮ್ಮ ಕುಟುಂಬದವರೊಂದಿಗೆ ಕಾಮಿಡಿ ವಿಡಿಯೋಗಳನ್ನು, ರಿಲ್ಸ್ ಗಳನ್ನು ಮಾಡುತ್ತಾ ನಾಡಿನ ಜನರನ್ನು ನಕ್ಕು ನಲಿಸಿದ ಕರಾವಳಿ ಹುಡುಗ ಧನರಾಜ್ ಆಚಾರ್(Dhanaraj Achar) ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.