Bangalore: ಡಿಕೆಶಿ ಸಹೋದರಿ ಹೆಸರಲ್ಲಿ ವಂಚನೆ ಕೇಸು; ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

Bangalore: ವಾರಾಹಿ ಜ್ಯುವೆಲ್ಲರ್‌ ಶಾಪ್‌ ಮಾಲಕಿ ವನಿತಾ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಕುರಿತು ಇದೀಗ ಹೈಕೋರ್ಟ್‌ ಐಶ್ವರ್ಯಾ ಗೌಡ, ಹರೀಶ್‌ ಬಿಡುಗಡೆಗೆ ಆದೇಶ ನೀಡಿದೆ.

 

ಲಿಖಿತ ಕಾರಣಗಳನ್ನು ಬಂಧನಕ್ಕೆ ತಿಳಿಸದ ಕಾರಣದಿಂದ ಈ ಆದೇಶ ನೀಡಲಾಗಿದೆ. 41 ಎ ಅಡಿ ನೋಟಿಸ್‌ಗೆ ಹಾಜರಾದಾಗ ಬಂಧನದ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣ ಮುಂದೊಡ್ಡಿ ಹಿರಿಯ ವಕೀಲ ಸಂದೇಶ್‌ ಚೌಟ ಅವರು ವಾದ ಮಂಡಿಸಿದ್ದರು. ಇದೀಗ ಇಬ್ಬರಿಗೂ ಹೈಕೋರ್ಟ್‌ ಮಧ್ಯಂತರ ಬಿಡುಗಡೆಗೆ ಆದೇಶ ನೀಡಿದೆ.

 

Leave A Reply

Your email address will not be published.