Uttar Pradesh: ವಯಾಗ್ರ ಸೇವಿಸಿ ರಾತ್ರಿಯಿಡೀ ಸೆಕ್ಸ್ – 14ರ ಬಾಲಕಿ ಸಾವು !!

Share the Article

Uttar Pradesh: ಕಾಮುಕ ವ್ಯಾಘ್ರನೊಬ್ಬ ವಯಾಗ್ರಾ ಮಾತ್ರೆ ಸೇವಿಸಿ ರಾತ್ರಿಯಿಡೀ ಲೈಂಗಿಕ ಕ್ರಿಯೆ ನಡೆಸಿದ್ದು, ಇದರ ಪರಿಣಾಮ 14 ವರ್ಷದ ಆತನ ಗೆಳತಿ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಹೌದು ಉತ್ತರಪ್ರದೇಶದ ಕಾಲ್ಪುರದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ. ಕುಟುಂಬ ಒಂದು ಮದುವೆ ಸಮಾರಂಭಕ್ಕೆ ಬೇರೆ ಊರಿಗೆ ತೆರಳಿದಾಗ ಮನೆಯಲ್ಲಿ ಹುಡುಗಿ ಒಬ್ಬಳೇ ಇದ್ದುದ್ದನ್ನು ಕಂಡು ಕುಲದೀಪ್ ಎಂಬ ಕಾಮುಕ ಆಕೆಯ ಬಳಿಗೆ ಹೋಗಿದ್ದಾನೆ. ಅಲ್ಲದೆ ವಯಾಗ್ರಾ ಸೇವಿಸಿ ಬಾಲಕಿಯೊಂದಿಗೆ ರಾತ್ರಿಯಿಡೀ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಈ ಪಾಪಿ ಸತತವಾದ 7ಗಂಟೆ ಆ ಹುಡುಗಿಯ ಮೇಲೆ ಒಂದು ತುಂಡು ಬಟ್ಟೆ ಇಲ್ಲದಂತೆ ಮಾಡಿ ಸೆಕ್ಸ್‌ ನಡೆಸಿದ್ದಾನೆ. ಬಟ್ಟೆಯಿಲ್ಲದ ಪರಿಣಾಮ, ವಿಪರೀತ ಚಳಿಯಿಂದಾಗಿ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಸ್ವಲ್ಪ ಸಮಯದ ನಂತರ ಆಕೆ ಮೃತಪಟ್ಟಿದ್ದು, ಕುಲದೀಪ್ ಅಲ್ಲಿಂದ ಪರಾರಿಯಾಗಿದ್ದ.

ಮರುದಿನ ಮದುವೆ ಮುಗಿಸಿ ಬಂದ ಕುಟುಂಬಸ್ಥರಿಗೆ ಬಾಲಕಿಯ ಮೃತದೇಹವನ್ನು ನೋಡಿ ಆಘಾತ ಉಂಟಾಗಿತ್ತು. ಘಟನೆಗೆ ಸಂಬಂಧಿಸಿ ಬಾಲಕಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಬಾಲಕಿ ಮೃತಪಟ್ಟ ಸ್ಥಳದಲ್ಲಿ ಬಿದ್ದಿದ್ದ ವಾಯಗ್ರ ಮಾತ್ರೆ ಪ್ಯಾಕೆಟ್‌ ನೋಡಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ ಕಾಮುಕ ವ್ಯಾಗ್ರ ಕುಲದೀಪ್ ಅನ್ನು ಬಂಧಿಸಿದ್ದಾರೆ.

Leave A Reply