B Y Vijayendra: ರೆಬೆಲ್ ನಾಯಕ ಯತ್ನಾಳ್ ಹುಟ್ಟುಹಬ್ಬಕ್ಕೆ ಪೋಸ್ಟ್ ಹಾಕಿ ಶುಭಕೋರಿದ ವಿಜಯೇಂದ್ರ !! ಏನಿಲ್ಲ ಹಾರೈಸಿದ್ರು ಗೊತ್ತಾ?

B Y Vijayendra : ರಾಜ್ಯದಲ್ಲಿ ಬಿಜೆಪಿಯ ಒಳ ಜಗಳ ತಾರಕ ಕೇಳುತ್ತಿದೆ. ಅದರಲ್ಲೂ ಕೂಡ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನಡುವಿನ ಅಸಮಾಧಾನದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಬಿಜೆಪಿ ಇದೇ ಕಾರಣದಿಂದ ಎರಡು ಬಣಗಳಾಗಿ ರೂಪುಗೊಂಡಿದೆ. ಅದರಲ್ಲೂ ಬಿಜೆಪಿ ರೆಬೆಲ್ ನಾಯಕ ಯತ್ನಾಳ್ ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(B Y Vijayendra) ಅವರಿಗೆ ಟಾಂಗ್ ನೀಡುತ್ತಲೇ ಇದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್(Yatnal) ಯಾವಾಗಲೂ ತೊಡೆತಟ್ಟುತ್ತಿರುತ್ತಾರೆ.
ಮಾಜಿ ಕೇಂದ್ರ ಸಚಿವರು, ವಿಜಯಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ @BasanagoudaBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಪಕ್ಷದ ಹಿರಿಯ ಶಾಸಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚಿನ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ. pic.twitter.com/uG1m20jXPT
— Vijayendra Yediyurappa (@BYVijayendra) December 13, 2024
ಇಷ್ಟೆಲ್ಲಾ ನಡೆದರೂ, ಯತ್ನಾಳ್ ತಮ್ಮ ಕುಟುಂಬದ ವಿರುದ್ಧ ಹಾಗೂ ತಮ್ಮ ವಿರುದ್ಧ ಅಷ್ಟೆಲ್ಲ ಆರೋಪಗಳನ್ನು ಮಾಡುತ್ತ ಹರಿಹಾಯಿದರು ವಿಜೇಂದ್ರ ಮಾತ್ರ ಇದನ್ನೆಲ್ಲ ಮರೆತಂತೆ ಕಾಣುತ್ತಿದೆ. ಯಾಕೆಂದರೆ ಇದೀಗ ವಿಜಯೇಂದ್ರ ಅವರು ತನ್ನ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಬಿಜೆಪಿ ರೆಬೆಲ್ ನಾಯಕ ಯತ್ನಾಳ್ ಅವರ ಜನ್ಮದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮೂಲಕ ವಿಶ್ ಮಾಡಿದ್ದು, ‘ಮಾಜಿ ಕೇಂದ್ರ ಸಚಿವರು, ವಿಜಯಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಪಕ್ಷದ ಹಿರಿಯ ಶಾಸಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚಿನ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
I’m still learning from you, while I’m making my way to the top as well. I absolutely enjoy reading all that is posted on your blog.Keep the aarticles coming. I liked it!
I enjoy you because of your own effort on this web page. Betty takes pleasure in making time for research and it’s easy to understand why. All of us learn all relating to the compelling mode you deliver very important guidelines through this website and even encourage contribution from others on the article and my child is actually studying so much. Have fun with the rest of the new year. You’re the one carrying out a useful job.
hey there and thank you for your info – I’ve certainly picked up something new from right here. I did however expertise some technical points using this site, as I experienced to reload the web site a lot of times previous to I could get it to load properly. I had been wondering if your web hosting is OK? Not that I am complaining, but slow loading instances times will very frequently affect your placement in google and could damage your high-quality score if ads and marketing with Adwords. Well I’m adding this RSS to my e-mail and can look out for a lot more of your respective intriguing content. Ensure that you update this again very soon..
Thanks , I have recently been searching for information approximately this topic for ages and yours is the best I’ve found out till now. However, what in regards to the bottom line? Are you sure concerning the supply?